Rebel star ambareesh's son abhishek ambareesh's is making his debut as Amar in sandalwood. Whole sandalwood is happy for abhishek's new venture and are wishing him <br />the best for his cine journey <br /> <br />ಜೂನಿಯರ್ ರೆಬೆಲ್ ಸ್ಟಾರ್ ಅಂತಲೇ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡ್ತಿರೋ ಅಭಿಷೇಕ್ ಅಂಬರೀಷ್ ಅಮರ್ ಸಿನಿಮಾ ಮೂಲಕ ತಮ್ಮ ಸಿನಿಮಾ ಕೆರಿಯರ್ ಆರಂಭಿಸಿದ್ದಾರೆ . <br /> ಮರಿ ರೆಬೆಲ್ ಸ್ಟಾರ್ ಎಂಟ್ರಿಗೆ ಸ್ಯಾಂಡಲ್ವುಡ್ ಶುಭ ಕೋರಿದೆ